Thursday, October 22, 2026
Google search engine
Homeಅಂತಾರಾಷ್ಟ್ರೀಯಭಾರತ ಹಿತಾಸಕ್ತಿ ಬಲಿಕೊಟ್ಟು ಪಾಕ್ ಜತೆ ಸಂಬಂಧವಿಲ್ಲ: ಅಮೆರಿಕ ಸಚಿವ ರುಬಿಯೋ

ಭಾರತ ಹಿತಾಸಕ್ತಿ ಬಲಿಕೊಟ್ಟು ಪಾಕ್ ಜತೆ ಸಂಬಂಧವಿಲ್ಲ: ಅಮೆರಿಕ ಸಚಿವ ರುಬಿಯೋ

ಯಾವುದೇ ದೇಶದೊಂದಿಗಿನ ಅಮೆರಿಕದ ಸಂಬಂಧವು ಭಾರತದ ಸಂಬಂಧ ದೊಂದಿಗೆ ಬೆಲೆ ತೆರುವಂತಾಗಲೀ, ಭಾರತದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಾಗಲೀ ಇರುವುದಿಲ್ಲ, ಎಂದು ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನ ಮತ್ತು ಚೀನದೊಂದಿಗೆ ಹೆಚ್ಚುತ್ತಿರುವ ಅಮೆರಿಕದ ಬಾಂಧವ್ಯದ ಕುರಿತ ಭಾರತದ ಕಳವಳಕ್ಕೆ ರುಬಿಯೋ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments