ಕಾರ್ಕಳದ ಬಾಲಾಜಿ ಇನ್ ಹೋಟೆಲ್‌ನಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಎರಡು ದಿನಗಳ ಮೆಗಾ ಸೇಲ್ಸ್ ಎಕ್ಸ್‌ಪೋ ನಡೆಯಲಿದೆ.
ಹೊಸ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಈ ಎಕ್ಸ್‌ಪೋ ಉತ್ತಮ ಅವಕಾಶವಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡಲು ಬಯಸುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಮೆಗಾ ಸೇಲ್ಸ್ ಎಕ್ಸ್‌ಪೋದಲ್ಲಿ ಭಾಗವಹಿಸುವವರಿಗೆ ಹೋಟೆಲ್ ಬಾಲಾಜಿ ರೆಸ್ಟೋರೆಂಟ್‌ನಿಂದ ವಿಶೇಷ ರಿಯಾಯಿತಿ ದರದಲ್ಲಿ ಊಟ ಹಾಗೂ ಉಪಹಾರವನ್ನು ನೀಡಲಾಗುತ್ತದೆ.
ಎರಡು ದಿನಗಳ ಈ ಮೆಗಾ ಸೇಲ್ಸ್ ಎಕ್ಸ್‌ಪೋದಲ್ಲಿ ಭಾಗವಹಿಸುವ ಮೂಲಕ ಹೊಸ ಉದ್ಯಮದ ಅವಕಾಶಗಳನ್ನು ತಿಳಿದುಕೊಳ್ಳಲು ಹಾಗೂ ಬಿಸಿನೆಸ್ ಆರಂಭಿಸುವ ಕುರಿತು ಮಾಹಿತಿ ಪಡೆಯಲು ಆಸಕ್ತರಿಗೆ ಅವಕಾಶ ದೊರೆಯಲಿದೆ.
ಸ್ಥಳ : ಬಾಲಾಜಿ ಇನ್ ಹೋಟೆಲ್, ಕಾರ್ಕಳ
ದಿನಾಂಕ: ಅಕ್ಟೋಬರ್ 31 ಮತ್ತು ನವೆಂಬರ್ 1
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9663729867






























