Friday, April 4, 2025
Google search engine
Homeಕಾರ್ಕಳಚಿನ್ನದ ಬೆಲೆ ಗಗನಕ್ಕೆ:10 ಗ್ರಾಂ ಚಿನ್ನಕ್ಕೆ ಈಗ 94,150 ರೂ.

ಚಿನ್ನದ ಬೆಲೆ ಗಗನಕ್ಕೆ:10 ಗ್ರಾಂ ಚಿನ್ನಕ್ಕೆ ಈಗ 94,150 ರೂ.

ಹೊಸದಿಲ್ಲಿ:ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಳೆಯ ನಾಗಾಲೋಟ ಮುಂದುವರೆದಿದೆ.

ಹೊಸದಿಲ್ಲಿಯಲ್ಲಿ ಮಂಗಳವಾರ ಚಿನ್ನದ ಬೆಲೆಯಲ್ಲಿ 2 ಸಾವಿರ ರೂ. ಏರಿಕೆ ಆಗಿದೆ.ಇದರಿಂದಾಗಿ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 94,150 ರೂ. ಆಗಿದೆ.

ಶುಕ್ರವಾರ ಇದರ ಬೆಲೆ 92,150 ರೂ.ಗಳಾಗಿತ್ತು. ಬೆಂಗಳೂರಿನಲ್ಲಿ 10 ಗ್ರಾಂ. ಚಿನ್ನದ ಬೆಲೆ 92,840 ರೂ.ಗೆ ತಲುಪಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments