Wednesday, July 17, 2024

ಕಾರ್ಕಳ:ಮರದಿಂದ ಬಿದ್ದು ತ್ರಿಪುರ ಮೂಲದ ಕಾರ್ಮಿಕ ಮೃತ್ಯು

Homeಕಾರ್ಕಳಕಾರ್ಕಳ:ಮರದಿಂದ ಬಿದ್ದು ತ್ರಿಪುರ ಮೂಲದ ಕಾರ್ಮಿಕ ಮೃತ್ಯು

ಮರದಿಂದ ಬಿದ್ದು ತ್ರಿಪುರ ಮೂಲದ ಕಾರ್ಮಿಕ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕಲ್ಯಾದಲ್ಲಿ ನಡೆದಿದೆ.ಅವಯ್ ಮಂಜ ದೆಬ್ರಮ್ (34) ಮೃತ ದುರ್ದೈವಿ.

ದೆಬ್ರಮ್ ಕಳೆದ 3 ತಿಂಗಳಿನಿಂದ ಕಲ್ಯಾ ಗ್ರಾಮದ ಅಶೋಕನಗರದ ಕೋಟಿಬೆಟ್ಟು ಬಿಜು ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ರಬ್ಬರ್ ಮರ ಹತ್ತಿ ಕೆಲಸ ಮಾಡುತ್ತಿರುವ ಸಂದರ್ಭ ಮರದಿಂದ ಬಿದ್ದಿದ್ದಾರೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೆಬ್ರಮ್ ಚಿಕಿತ್ಸೆಗೆ ಸ್ಪಂದಿಸದೆ ಜೂನ್ 03ರಂದು ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add