ಇನ್ನಾ : ಕಟ್ಟಡಕ್ಕೆ ಬಿದ್ದ ಬೃಹತ್ ಮರ; ಮೇಲ್ಚಾವಣಿ, ವಿದ್ಯುತ್ ಕಂಬಕ್ಕೆ ಹಾನಿ

0

ಇನ್ನಾ : ಕಟ್ಟಡಕ್ಕೆ ಬಿದ್ದ ಬೃಹತ್ ಮರ; ಮೇಲ್ಚಾವಣಿ, ವಿದ್ಯುತ್ ಕಂಬಕ್ಕೆ ಹಾನಿ

ಇನ್ನಾ ಗ್ರಾಮದ ಕಾಚೂರು ರಸ್ತೆಯ ಹರೀಶ್ ಕೋಟ್ಯಾನ್ ರವರ ಕಟ್ಟಡಕ್ಕೆ ಬೃಹತ್ ಮರ ಬಿದ್ದು ತಗಡು ಶೀಟ್‌ಗಳು ಮುರಿದಿವೆ. ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದ್ದು ಪಕ್ಕದ ವಿದ್ಯುತ್ ಕಂಬ ಕೂಡಾ ಮುರಿದು ಬಿದ್ದಿದೆ. ಇನ್ನಾ ಗ್ರಾಮ ಪಂಚಾಯತ್ ಪಿಡಿಒ, ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

   

LEAVE A REPLY

Please enter your comment!
Please enter your name here