ನಾಳೆ (ಫೆ.27) ಕಾರ್ಕಳದ ಬಂಡೀಮಠ ಮಿನಿ ವಿಧಾನಸೌಧ ಬಳಿ ನೂತನವಾಗಿ Vakrangee ATM ಶುಭಾರಂಭಗೊಳ್ಳಲಿದೆ.
ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಈ ATM ನಲ್ಲಿ ಎಲ್ಲಾ ವಿಧದ UPI, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಮೂಲಕ ದಿನದ 24 ಗಂಟೆಯೂ ಹಣ ತೆಗೆಯಬಹುದಾಗಿದೆ.