Wednesday, March 4, 2026
Google search engine
Homeಕಾರ್ಕಳವಿಜ್ಞಾನ ಮಾದರಿ ತಯಾರಿ: ಎಸ್‌.ಆರ್ ಹೆಬ್ರಿ

ವಿಜ್ಞಾನ ಮಾದರಿ ತಯಾರಿ: ಎಸ್‌.ಆರ್ ಹೆಬ್ರಿ

ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ – ಲರ್ನಿಂಗ್ ಲಿಂಕ್ ಫೌಂಡೇಶನ್ ಸೈನ್ಸ್, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ, ಕಾರ್ನಿವಲ್-2026 ಈ ಕಾರ್ಯಕ್ರಮದಲ್ಲಿ ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿಗಳಾದ ವಿನೀಶ್ ಆಚಾರ್ಯ, ಆರುಷ್ ಶೆಟ್ಟಿ, ಆಕರ್ಷ್ ಎ. ಶೆಟ್ಟಿ ತಯಾರಿಸಿದ Solar Powered Recycling Bot ಮಾದರಿಯನ್ನು ಪ್ರದರ್ಶಿಸಿ ಪ್ರಥಮ ಸಮಾಧಾನಕರ ಬಹುಮಾನವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಂದ ಪಡೆದಿದ್ದಾರೆ.
ಇವರನ್ನು ಎಸ್‌.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments