Monday, March 9, 2026
Google search engine
Homeಕಾರ್ಕಳವಿಚ್ಛೇದನದ ಬಗ್ಗೆ ಗಮನ ಬೇಡ: ಅಭಿಮಾನಿಗಳಿಗೆ ನಟ ವಿಜಯ್

ವಿಚ್ಛೇದನದ ಬಗ್ಗೆ ಗಮನ ಬೇಡ: ಅಭಿಮಾನಿಗಳಿಗೆ ನಟ ವಿಜಯ್

ನಟ ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಇತ್ತೀಜಿನ ದಿನಗಳಲ್ಲಿ ಕೆಲ ವಿವಾದ ನಡೆಯುತ್ತಿದೆ. ಇದರಿಂದ ನೀವೆಲ್ಲರೂ ನೋವು ಅನುಭವಿಸುತ್ತಿದ್ದೀರಿ ಎಂದು ನನಗೆ ಗೊತ್ತು. ನೀವು ನೋವಿನಲ್ಲಿರಿವುದನ್ನು ಕಂಡು ನನಗೂ ನೋವಾಗುತ್ತಿದೆ. ಆದರೆ ಆ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, “ಅದು ಅಷ್ಟು ಮಹತ್ವದಲ್ಲ ನಾನು ಎಲ್ಲವನ್ನೂನಿಭಾಯಿಸುತ್ತೇನೆ” ಎಂದಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments