ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ನಿಮಗೆ ಸಿಗುತ್ತಿದೆ ಒಂದು ಸುಂದರವಾದ Fully Furnished ಬಂಗಲೆ / ವಿಲ್ಲ
ಸುರಕ್ಷಿತ ಪ್ರದೇಶದ, ಪ್ರಶಾಂತ ವಾತಾವರಣದಲ್ಲಿರುವ ಸುಂದರವಾದ ಸ್ವಂತ ಮನೆಯೊಂದನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಕನಸು ಕಾಣುತಿದ್ದೀರಾ, ನೀವು ಆಸೆಪಟ್ಟ ಊರಿನಲ್ಲಿ, ಸಂಜೆಯ ಸುಂದರ ಸೂರ್ಯಾಸ್ತ, ಮನಸ್ಸಿನ ಬೇಸರ ಕಳೆಯಲು ಸುಂದರ ಹೂದೋಟ ಜೊತೆಗೊಂದು ಕೈದೋಟ. ಈ ರೀತಿಯಾಗಿ ನಿಮ್ಮ ಕಲ್ಪನೆಗೆ ಅನುಗುಣವಾಗಿ ನಿರ್ಮಾಣಗೊಂಡ ಮನೆ ಕೈಗೆಟಕುವ ದರದಲ್ಲಿ ಲಭ್ಯವಾದರೆ ನಿಮ್ಮ ಆನಂದಕ್ಕೆ ಪಾರವೇ ಇರುವುದಿಲ್ಲ. ಇಂತಹ ಸುವರ್ಣಾವಕಾಶವೊಂದು ನಿಮಗಾಗಿ ಕಾದಿದೆ.
ಮಂಗಳೂರು ಅಂತಹ ಹೈಫೈ ಸಿಟಿಗಳಲ್ಲಿ 2BHK / 3BHK ಫ್ಲಾಟ್ ದರ ಕೇಳಿದರೆ ಜನರು ಬೆಚ್ಚಿ ಬೀಳುವಂತಾಗಿದೆ. ಅದಕ್ಕೆ ಸರಿಯಾಗಿ ಒಂದು ಕುಟುಂಬಕ್ಕೆ ಬೇಕಾದ ಸ್ವಾತಂತ್ರ್ಯನೂ ಇಲ್ಲ, ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ಇರಲ್ಲ.
ಆದರೆ ನಮಗೆ ಬೇಕಾದ ಒಂದು ಸುಂದರವಾದ ಸ್ವಂತ ಮನೆ ಫ್ಲ್ಯಾಟ್ ರೇಟಲ್ಲಿ ಸಿಕ್ಕರೆ ಎಷ್ಟು ಒಳ್ಳೆದಲ್ವಾ?
ಹಾಗಾದರೆ ಇನ್ನೇಕೆ ತಡ, ಆ Fully Furnished ಬಂಗಲೆ / ವಿಲ್ಲ ಎಲ್ಲಿದೆ? ಹೇಗಿದೆ ಅನ್ನುವ ಮಾಹಿತಿ ತಿಳಿದುಕೊಂಡು ನಿಮ್ಮ ಕನಸಿನ ಮನೆಯನ್ನು ಇಂದೇ ನಿಮ್ಮದಾಗಿಸಿಕೊಳ್ಳಿ.
ಬಂದರು ನಗರಿ-ಸ್ಮಾರ್ಟ್ ಸಿಟಿ ಮಂಗಳೂರು ನಗರ ಕೇಂದ್ರದಿಂದ ಕೇವಲ 7 ಕಿ.ಮೀ ದೂರದ ಕುಡುಪುಕಟ್ಟೆಯಲ್ಲಿ ಈ ಮನೆಯಿದೆ.7.34 ಸೆಂಟ್ಸ್ ವಿಸ್ತೀರ್ಣದ ಜಾಗದಲ್ಲಿ 2700 ಚದರ ಅಡಿ ವಿಸ್ತೀರ್ಣದ ಆಧುನಿಕ ಶೈಲಿ ಹಾಗೂ ಆಧುನಿಕ ಸೌಲಭ್ಯಗಳಿಂದ ಕೂಡಿದ ಸುಂದರ ಮನೆ ಇದಾಗಿದೆ. ಹೊಸದಾಗಿ ಪೈಂಟ್ ಮಾಡಲ್ಪಟ್ಟಿರುವ ಈ ಮನೆಯಲ್ಲಿ ಆದುನಿಕ ಶೈಲಿಯ ವಿಶಾಲ ಅಡುಗೆ ಮನೆ, ವಿಶಾಲ ಹಾಲ್ ಹಾಗೂ ನಾಲ್ಕು ಬೆಡ್‌ರೂಮ್‌ಗಳಿವೆ.
ಪರಿಪೂರ್ಣ ಕುಟುಂಬವೊಂದಕ್ಕೆ ನೆಮ್ಮದಿಯಾಗಿ ಇರಲು ಬೇಕಾದ ಎಲ್ಲಾ ಸವಲತ್ತು ಸೌಲಭ್ಯಗಳಿಂದ ಕೂಡಿದ ಮನೆ ಇದಾಗಿದೆ. ಇಂತಹ ಸಹಜ ಸುಂದರ, ಆಧುನಿಕ ಶೈಲಿಯ ಮನೆ ಕೈಗೆಟಕುವ ದರದಲ್ಲಿ ಮಾರಾಟಕ್ಕಿದ್ದು ನಿಮ್ಮ ಕನಸಿನ ಮನೆಯನ್ನು ನಿಮ್ಮದಾಗಿಸಿಕೊಳ್ಳಲು ಈ ಕೂಡಲೇ ಕರೆಮಾಡಿ.
ಈ ಬಂಗಲೆಯ ವಿಶೇಷತೆ ಹಾಗೂ ಲಭ್ಯವಿರುವ ಸೌಲಭ್ಯಗಳು
————
Newly Pained Premium Quality Double Coated Water proof and weather proof Paint
Newly Installed CCTV – 4 Sides
Newly Installed 55 Inch Smart TV
New 2.1 Branded Sound System
Newly installed Drinking Water Purifier
New Refregirator
New Washing Machine
Newly Installed Invertor
New Electrification
Vintage Decorative Lights
Automatic Main gate
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ:
Call / Whatsapp: +917204543688 / +919945595399


















