ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.) ಅಬ್ಬನಡ್ಕ – ನಂದಳಿಕೆ ವತಿಯಿಂದ ವಿಶ್ವ ಕಲಾ ದಿನಾಚರಣೆ ಅಂಗವಾಗಿ 48 ವರ್ಷಗಳಿಂದ ಡೋಲು, ತೆಂಬರೆ, ಕೊಳಲುವಾದಕರಾಗಿ ಗುರುತಿಸಿ ಕೊಂಡಿರುವ ನಂದಳಿಕೆ ಅಬ್ಬನಡ್ಕ ಪರಿಸರದ ವಸಂತ ಹಾಗೂ ಯಮುನಾ ದಂಪತಿಗಳನ್ನು ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಲಾಯಿತು.


















