ಅಕ್ಷಯ ತೃತೀಯಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಪ್ರಕಾಶ್ ಜ್ಯುವೆಲ್ಲರ್ಸ್ ಸಂಸ್ಥೆ ನೀಡಿದೆ.
ಪ್ರತಿ ಗ್ರಾಂ ಚಿನ್ನಾಭಣ ಖರೀದಿಗೆ ಹಾಗೂ 100 ಗ್ರಾಂ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹300 ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
ಅಕ್ಷಯ ತೃತೀಯಾ ಪ್ರಯುಕ್ತ ನೀಡಿರುವ ಈ ವಿಶೇಷ ಆಫರ್ ಅನ್ನು ಗ್ರಾಹಕರು ಏ. 18 ರಿಂದ ಏ. 20 ರವರೆಗೆ ಮಾನ್ಯವಾಗಿರುತ್ತದೆ ಎಂದು ಸಂಸ್ಥೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ವಿಳಾಸ: ಗಂಗಮ್ಮ ಟವರ್ಸ್, ಮುಖ್ಯ ರಸ್ತೆ ಕಾರ್ಕಳ
ಮೊಬೈಲ್ : 8762117314




















