Tuesday, April 28, 2026
Google search engine
Homeಕಾರ್ಕಳಲಯನ್ ಗಿರೀಶ್ ರಾವ್ ಅವರಿಗೆ ಅಂತರಾಷ್ಟ್ರೀಯ ಅಧ್ಯಕ್ಷರ ಮನ್ನಣೆ

ಲಯನ್ ಗಿರೀಶ್ ರಾವ್ ಅವರಿಗೆ ಅಂತರಾಷ್ಟ್ರೀಯ ಅಧ್ಯಕ್ಷರ ಮನ್ನಣೆ

ಲಯನ್ಸ್ ಜಿಲ್ಲೆ 317c ಇದರ ಜಿಲ್ಲಾ ಜಿಲ್ಲಾ ಸಮ್ಮೇಳನದಲ್ಲಿ, ಈ ವರ್ಷದ ಪ್ರಾಂತ್ಯ ಅಧ್ಯಕ್ಷ ಲಯನ್ ಗಿರೀಶ್ ರಾವ್ ಅವರು ನೀಡಿರುವ ಸೇವೆಯನ್ನು ಗುರುತಿಸಿ, ಇವರಿಗೆ ಅಂತರಾಷ್ಟ್ರೀಯ ಅಧ್ಯಕ್ಷರ ಮನ್ನಣೆಯ ಪ್ರಶಂಸನಾ ಪತ್ರ ಹಾಗೂ ಮೆಡಲ್ ನೀಡಿದರು.

ಪೂರ್ವ ಅಂತರಾಷ್ಟ್ರೀಯ ನಿರ್ದೇಶಕರಾದ ಲಯನ್ ಜೆ. ಪಿ.ಸಿಂಗ್ ಈ ಪುರಸ್ಕಾರವನ್ನು ವಿತರಿಸಿದರು. ಲಯನ್ಸ್ ಜಿಲ್ಲೆ 317 ಸಿಯ ಜಿಲ್ಲಾ ಗವರ್ನರ್ ಲಯನ್ ಸ್ವಪ್ನ ಸುರೇಶ್ ಸಭಾ ಅಧ್ಯಕ್ಷತೆಯನ್ನು ವಹಿಸಿದ್ದರು.

ಜಿಲ್ಲೆಯ ಎಲ್ಲಾ ಪ್ರಮುಖ ಲಯನ್ ದಿಗ್ಗಜರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments