ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಸೋಮವಾರ ಗುರುಪದದಲ್ಲಿ ಸಾಹಿತಿ ಹರಿದಾಸ ಬಿ.ಸಿ.ರಾವ್ ಶಿವಪುರ ಅವರನ್ನು ಬೇಟಿ ಮಾಡಿ ದಂಪತಿಯವರನ್ನು ಗೌರವಿಸಿದರು. ಬಳಿಕ ವಿವಿಧ ವಿಚಾರಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.