Wednesday, April 29, 2026
Google search engine
Homeಕಾರ್ಕಳಶಿವಪುರ : ಶ್ರೀಶಂಕರದೇವ ದೇವಸ್ಥಾನದಲ್ಲಿಇಂದು ನಾಗಶಿಲಾ ಪ್ರತಿಷ್ಠೆ - ಆಶ್ಲೇಷಾ ಬಲಿ

ಶಿವಪುರ : ಶ್ರೀಶಂಕರದೇವ ದೇವಸ್ಥಾನದಲ್ಲಿಇಂದು ನಾಗಶಿಲಾ ಪ್ರತಿಷ್ಠೆ – ಆಶ್ಲೇಷಾ ಬಲಿ

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಇಂದು ಗುರುವಾರ ನಾಗಶಿಲಾ ಪ್ರತಿಷ್ಠೆ, ಆಶ್ಲೇಷಾ ಬಲಿ, ಶ್ರೀ ಗಣಪತಿ ದೇವರಿಗೆ, ಶ್ರೀ ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ, ಶಾಂತಿ, ಪ್ರಾಯಶ್ಚಿತ್ತ ಹೋಮ, ಶ್ರೀ ಶಂಕರಲಿಂಗೇಶ್ವರ ದೇವರಿಗೆ ತತ್ವ ಕಲಶಾಭಿಷೇಕ ಹಾಗೂ ಸಂಜೆ ಬ್ರಹ್ಮಕಲಶಾಧಿವಾಸ ನಡೆಯಲಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments