ಕೇರಳ ಚುನಾವಣೆಯಲ್ಲಿ ಐಯುಎಂಎಲ್ ಅಭ್ಯರ್ಥಿ ಫಾತಿಮಾ ತಹ್ಲಿಯಾ ಪೆರಂಬ್ರ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಪಕ್ಷದ ಇತಿಹಾಸದಲ್ಲೇ ಶಾಸಕಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಇವರಾಗಿದ್ದಾರೆ. ದಶಕಗಳಿಂದ ಎಡ ಪಕ್ಷಗಳ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಮುಸ್ಲಿಂ ಲೀಗ್ ಕೇರಳ ರಾಜಕಾರಣದಲ್ಲಿ ಹೊಸ ಸಂಪ್ರ ದಾಯಕ್ಕೆ ನಾಂದಿ ಹಾಡಿದೆ.





























