Friday, May 15, 2026
Google search engine
Homeಕಾರ್ಕಳಹೆಬ್ರಿ ಮೂರ್ಮುಡಿ ಹೊಸಮನೆ ದಿನಕರ ಹೆಗ್ಡೆ ನಿಧನ

ಹೆಬ್ರಿ ಮೂರ್ಮುಡಿ ಹೊಸಮನೆ ದಿನಕರ ಹೆಗ್ಡೆ ನಿಧನ

ಹೆಬ್ರಿ ಮೂರ್ಮುಡಿ ಹೊಸಮನೆ ದಿನಕರ ಹೆಗ್ಡೆ (45) ಗುರುವಾರ ದೀರ್ಘಾಕಾಲದ ಅಸೌಖ್ಯದಿಂದ ನಿಧನರಾದರು. ದಿನಕರ ಹೆಗ್ಡೆ ಮೊದಲು ಖಾಸಗಿ ಬಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗ ಉಡುಪಿ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಬ್ರಿ ಪರಿಸರದಲ್ಲಿ ಎಲ್ಲರಿಗೂ ಬೇಕಾದವರಾಗಿ ಅಪಾರ ಮಂದಿಯ ಪ್ರೀತಿ ಗಳಿಸಿದ್ದರು. ಮೃತರಿಗೆ ಪತ್ನಿ, ಪುತ್ರಿ, ತಂದೆ ,ತಾಯಿ 4 ಸಹೋದರಿಯರು, ಒರ್ವ ಸಹೋದರ ಇದ್ದಾರೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments