Friday, June 5, 2026
Google search engine
Homeಕಾರ್ಕಳNIFT ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳ ಅಮೋಘ ಸಾಧನೆ

NIFT ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳ ಅಮೋಘ ಸಾಧನೆ

NIFT (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ) ನಲ್ಲಿ ಬಿ ಡಿಸೈನ್ ಮತ್ತು ಬಿ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ದೇಶದ ಪ್ರತಿಷ್ಠಿತ NIFT ಕೇಂದ್ರಗಳಲ್ಲಿ ನಾಲ್ಕು ವರ್ಷದ ಡಿಸೈನ್ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ಅರ್ಹತಾ ಪರೀಕ್ಷೆ ಇದಾಗಿದ್ದು, ಫ್ಯಾಶನ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್, ಫ್ಯಾಷನ್ ಕಮ್ಯುನಿಕೇಷನ್ ಮುಂತಾದ ಬಹುಬೇಡಿಕೆಯುಳ್ಳ ಕೋರ್ಸ್ ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ಬ್ಯಾಚುಲರ್ ಆಫ್ ಫ್ಯಾಶನ್ ಟೆಕ್ನಾಲಜಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ವಾತಿ ಆರ್. ಹೊಸಮನಿ 166(ಕೆಟಗರಿ ರ‍್ಯಾಂಕ್), 846(ಜನರಲ್ ರ‍್ಯಾಂಕ್),

ಅಕ್ಷಿತಾ ಜಿ ಕೆ.246(ಕೆಟಗರಿ ರ‍್ಯಾಂಕ್), 2715(ಜನರಲ್ ರ‍್ಯಾಂಕ್), ಭಕ್ತಿ ಪಾಟೀಲ್ 652(ಕೆಟಗರಿ ರ‍್ಯಾಂಕ್), 933(ಜನರಲ್ ರ‍್ಯಾಂಕ್), ಚೇತನ್ ಸಿ.355(ಕೆಟಗರಿ ರ‍್ಯಾಂಕ್), 3250(ಜನರಲ್ ರ‍್ಯಾಂಕ್ ) ಗಾನವಿ ಪಿ.ಸಿ.742(ಕೆಟಗರಿ ರ‍್ಯಾಂಕ್), 2532 (ಜನರಲ್ ರ‍್ಯಾಂಕ್)

ನವ್ಯ ಎನ್. ಶೆಟ್ಟಿ 777(ಕೆಟಗರಿ ರ‍್ಯಾಂಕ್), 1171(ಜನರಲ್ ರ‍್ಯಾಂಕ್ ) ದೀಪಶ್ರೀ ಬಿ. 872 (ಕೆಟಗರಿ ರ‍್ಯಾಂಕ್), 2857(ಜನರಲ್ ರ‍್ಯಾಂಕ್) ಯಶ್ ರಾಜ್ ಎಂ.1567(ಕೆಟಗರಿ ರ‍್ಯಾಂಕ್), 2909(ಜನರಲ್ ರ‍್ಯಾಂಕ್) ತನ್ಮಯ್ ಎಚ್. ಎ.1595(ಕೆಟಗರಿ ರ‍್ಯಾಂಕ್), 2977(ಜನರಲ್) ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಬ್ಯಾಚುಲರ್ ಆಫ್ ಡಿಸೈನ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಇಶಾನ್ ಎಸ್. ಗೌಡ 1242(ಕೆಟಗರಿ ರ‍್ಯಾಂಕ್), 1771(ಜನರಲ್ ರ‍್ಯಾಂಕ್), ನಿಧಿ ಬಿ.ಎಸ್.2762(ಕೆಟಗರಿ ರ‍್ಯಾಂಕ್), 9285(ಜನರಲ್ ರ‍್ಯಾಂಕ್), ಶಶಾಂಕ್ ಗೌಡ ಜೆ.2769(ಕೆಟಗರಿ ರ‍್ಯಾಂಕ್), 9301(ಜನರಲ್ ರ‍್ಯಾಂಕ್), ತನ್ಮಯಿ ಎ.ಬಿ.2804(ಕೆಟಗರಿ ರ‍್ಯಾಂಕ್), 9360(ಜನರಲ್ ರ‍್ಯಾಂಕ್), ಸ್ವಾತಿ ಆರ್. ಹೊಸಮನಿ 2812(ಕೆಟಗರಿ ರ‍್ಯಾಂಕ್), 9369 (ಜನರಲ್ ರ‍್ಯಾಂಕ್), ಸಮರ್ಥ್ ಆರ್. ಪಾಟೀಲ್ 2980(ಕೆಟಗರಿ ರ‍್ಯಾಂಕ್), 9674(ಜನರಲ್ ರ‍್ಯಾಂಕ್), ಚಿರಾಗ್ ಹೆಚ್.ಎ.2984(ಕೆಟಗರಿ ರ‍್ಯಾಂಕ್), 9686(ಜನರಲ್ ರ‍್ಯಾಂಕ್), ಈಶಾನ್ವಿ ಎಸ್. ಅರಸ್ 3099(ಕೆಟಗರಿ ರ‍್ಯಾಂಕ್), 4757(ಜನರಲ್ ರ‍್ಯಾಂಕ್), ನವ್ಯ ಎನ್.ಶೆಟ್ಟಿ 3164(ಕೆಟಗರಿ ರ‍್ಯಾಂಕ್), 4866(ಜನರಲ್) ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಸಾಧಕರನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಸುಮಂತ್ ದಾಮ್ಲೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments