Wednesday, July 1, 2026
Google search engine
Homeಕಾರ್ಕಳರೋಟರಿ ಕ್ಲಬ್ ಕಾರ್ಕಳ :ಸೋಲಾರ್ ದೀಪ ಹಸ್ತಾಂತರ

ರೋಟರಿ ಕ್ಲಬ್ ಕಾರ್ಕಳ :ಸೋಲಾರ್ ದೀಪ ಹಸ್ತಾಂತರ

ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ವಿದ್ಯುತ್ ಸಂಪರ್ಕ ಇಲ್ಲದ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿರುವ ಮುಡಾರು ಬಜಗೋಳಿಯ ಪಾಶ್ವವಾಯು ಪೀಡಿತ ವ್ಯಕ್ತಿ ರಮೇಶ್ ಪೂಜಾರಿ ಯವರ ಮನೆಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಿಕೊಡಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ ಅವರು ಸೋಲಾರ್ ದೀಪ ಸ್ವಿಚ್ ಆನ್ ಮಾಡುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರೋಟರಿಯ ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಕಮ್ಯುನಿಟಿ ಚೇರ್ಮನ್ ವಸಂತ್ ಎಂ, ಇಂಟ್ರಾಕ್ಟ್ ಚೇರ್ಮನ್ ರೋ. ಬಾಲಕೃಷ್ಣ ದೇವಾಡಿಗ , ರೋ. ಚೇತನ್ ಕುಮಾರ್, ರೋಟ್ರಾಕ್ಟರ್ ನಿಯಮ್ ಶೆಟ್ಟಿ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments