ಜೇಸಿಐ ಬೈಂದೂರು ಘಟಕದ ಆತಿಥ್ಯ ದಲ್ಲಿ ಜೆ ನ್ ರ್ ಸಭಾಭವನದಲ್ಲಿ ನಡೆದ “ಸಿಂಧು” (JNR) ಲೇಡಿ ಜೇಸಿ ಹಾಗೂ ಜೂನಿಯರ್ಜೇಸಿ ಸಮ್ಮೇಳನದಲ್ಲಿ ವಲಯಾ ಧ್ಯಕ್ಷರಾದ ಜೇಸಿ ಸಂತೋಷ್ ಶೆಟ್ಟಿ ಪ್ರಶಸ್ತಿ ಪ್ರಧಾನ ಮಾಡಿದರು.
ಸಮಾರಂಭದ ವೇದಿಕೆಯಲ್ಲಿ ಜೂನಿಯರ್ ಜೇಸಿ ವಲಯ ನಿರ್ದೇಶಕರಾದ ಜೇಸಿಐ ಸೆ ನೆಟರ್ ಸಿಎ ಸನತ್, ಲೇಡಿ ಜೇಸಿ ನಿರ್ದೇಶಕರಾದ ಜೇಸಿ ಗಾಯತ್ರಿ ಲೋಕೇಶ್, ವಲಯ ಉಪಾಧ್ಯಕ್ಷರಾದ ಜೇಸಿ ಅರುಣ್ ಮಾಂಜ, ಜೂನಿಯರ್ಜೇಸಿ ಚೇರ್ ಪರ್ಸನ್ ದಿಯಾ ರಾಜೇಶ್, ಲೇಡಿ ಜೇಸಿ ಸoಯೋಜಕರಾದ ಮಮತಾ ಸಂತೋಷ್, ಅಧ್ಯಕ್ಷರಾದ ಜೇಸಿ ಸೃಜನ್ ಪೂಜಾರಿ, ಜೇಸಿ ವೀಣಾ ರಾಜೇಶ್, ಜೇಸಿ ರಕ್ಷಣ್, ಜೆಜೆಸಿ ರಿಯಾ ರಾಜೇಶ್ ಉಪಸ್ಥಿತರಿದ್ದರು.



















