Wednesday, July 8, 2026
Google search engine
Homeಹೆಬ್ರಿಹೆಬ್ರಿಯಲ್ಲಿ ಪೊಲೀಸರಿಂದ ವಾಹನಗಳ ತೀವ್ರ ತಪಾಸಣೆ

ಹೆಬ್ರಿಯಲ್ಲಿ ಪೊಲೀಸರಿಂದ ವಾಹನಗಳ ತೀವ್ರ ತಪಾಸಣೆ

ಹೆಬ್ರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಶಾಲಾ ವಿದ್ಯಾರ್ಥಿಗಳ ವಾಹನ ಹಾಗೂ ಇತರ ವಾಹನಗಳನ್ನು ತಪಾಸಣಿ ನಡೆಸಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ಘಟನೆ ನಡೆದಿದೆ.

ಶಾಲಾ ವಾಹನಗಳಲ್ಲಿ ನಿಯಮ ಮೀರಿ ಜನ ಸಾಗಿಸದಂತೆ, ನಿಂತುಕೊಂಡು ಹೋಗದಂತೆ, ವಾಹನದಲ್ಲಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಸಮರ್ಪಕ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಇಲಾಖೆಯು ಶಾಲಾ ವಾಹನಗಳಿಗೆ ಹೆಬ್ರಿ ಪಿಎಸ್ಐ ಚಂದ್ರ ಎ.ಕೆ ಸೂಚನೆ ನೀಡಿದರು. ಪಿಎಸ್ಐ ಚಂದ್ರ ಎಕೆ, ಪೊಲೀಸ್‌ ಸಿಬ್ಬಂದ್ಧಿ ರಾಜಕುಮಾರ್, ರಾಮು ಇದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments