Monday, August 24, 2026
Google search engine
Homeಕಾರ್ಕಳನವದುರ್ಗ ಫ್ರೆಂಡ್ಸ್ ಕೆಮ್ಮಣ್ಣು ಇದರ ನೂತನ ಅಧ್ಯಕ್ಷರಾಗಿ ಸುಶಾಂತ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರದೀಪ್ ಆಚಾರ್ಯ ಆಯ್ಕೆ

ನವದುರ್ಗ ಫ್ರೆಂಡ್ಸ್ ಕೆಮ್ಮಣ್ಣು ಇದರ ನೂತನ ಅಧ್ಯಕ್ಷರಾಗಿ ಸುಶಾಂತ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರದೀಪ್ ಆಚಾರ್ಯ ಆಯ್ಕೆ

ನವದುರ್ಗ ಫ್ರೆಂಡ್ಸ್(ರಿ), ಕೆಮ್ಮಣ್ಣು ನಿಟ್ಟೆ ಇದರ 25ನೇ ವರ್ಷದ ಅಧ್ಯಕ್ಷರಾಗಿ ಸುಶಾಂತ್ ಪೂಜಾರಿ, ಉಪಾಧ್ಯಕ್ಷರಾಗಿ ಶಶಿಕಾಂತ್ ಮೊಯ್ಲಿ, ಕಾರ್ಯದರ್ಶಿ ಪ್ರದೀಪ್ ಆಚಾರ್ಯ, ಜೊತೆ ಕಾರ್ಯದರ್ಶಿ ಧನ್ರಾಜ್ ಆಚಾರ್ಯ, ಕೋಶಾಧಿಕಾರಿ ಚರಣ್ ಆಚಾರ್ಯ, ಸುನೇತ್ರಾ ಪೂಜಾರಿ, ಸಂಸ್ಕೃತಿಕಾ ಕಾರ್ಯದರ್ಶಿ ಪ್ರಣಯ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ಪವನ್ ಕೋಟ್ಯಾನ್, ಸ್ವರ್ಣೇಶ್ ಹಾಗೂ ಶ್ರೇಯಸ್ ಅವರು ಆಯ್ಕೆಯಾದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments