ಕಾರ್ಕಳ: ಸಾಣೂರು ಚಿಲಿಂಬಿ ಬಳಿ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ಢಿಕ್ಕಿ
ಮಾಜಿ ಸಚಿವ ಬಿ. ರಮಾನಾಥ ರೈಯವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ಸೊಂದು ರಾಷ್ಠ್ರೀಯ ಹೆದ್ದಾರಿ169ರ ಚಿಲಿಂಬಿ ಸಮೀಪ ಪರಸ್ಪರ ಢಿಕ್ಕಿಯಾಗಿ ರೈಗಳು ಜೀವಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಆ ಸಂದರ್ಭದಲ್ಲಿ ತುರ್ತುಕಾರ್ಯಾಚರಣೆಗೆ ಸಹಕಾರ ನೀಡಿದ್ದು ಕಾರಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



























