Wednesday, September 23, 2026
Google search engine
Homeರಾಜ್ಯಗಣಪತಿ ವಿಸರ್ಜನೆ: ಡಿಜೆ ಸೌಂಡ್ ಅಬ್ಬರಕ್ಕೆ ತರಗತಿಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಬಾಲಕಿ ನಿಧನ

ಗಣಪತಿ ವಿಸರ್ಜನೆ: ಡಿಜೆ ಸೌಂಡ್ ಅಬ್ಬರಕ್ಕೆ ತರಗತಿಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಬಾಲಕಿ ನಿಧನ

2ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ತಿವಾರಿ ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ತರಗತಿಗಳು ನಡೆಯುತ್ತಿದ್ದ ವೇಳೆ, ಶಾಲೆಯ ಪಕ್ಕದ ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿತ್ತು. ಈ ವೇಳೆ ಅತಿಯಾದ ಧ್ವನಿಯಲ್ಲಿ ಡಿಜೆ ಹಾಡುಗಳನ್ನು ಹಾಕಲಾಗಿತ್ತು. ತರಗತಿಯಲ್ಲಿ ಕುಳಿತಿದ್ದ ವೈಷ್ಣವಿ ಆ ಭಾರಿ ಸದ್ದಿನಿಂದ ತೀವ್ರ ಅಸ್ವಸ್ಥತೆಗೆ ಒಳಗಾಗಿ, ಬಳಿಕ ಕುಸಿದುಬಿಡಿದ್ದು ತಕ್ಷಣವೇ ಶಾಲೆಯ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments