ಉಡುಪಿಯ ದೈಜಿವಲ್ಡ್ ನಡೆಸುವ ಚಾಣಾಕ್ಷ ಚಾಲೆಂಜ್ ರಸಪ್ರಶ್ನೆಯಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ಆಯುಷ್ ಪೈ ಮತ್ತು ವರ್ಷಿತ್ ಸ್ಟುಡಿಯೋ ಸುತ್ತಿನ ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಟ್ರಸ್ಟ್ ನ ವಿಶ್ವಸ್ಥರಾದ ಯೋಗೀಶ್ ಭಟ್ ಮತ್ತು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.


























