ಬಜಗೋಳಿ ದಸರಾ- ಅಧ್ಯಕ್ಷರಾಗಿ ಯತೀಶ್ ಶೆಟ್ಟಿ ನಲ್ಲೂರು ಕಾರ್ಯದರ್ಶಿಯಾಗಿ ಪ್ರಶಾಂತ್ ಜೈನ್ ಮುಡಾರು
ಕೋಶಾಧಿಕಾರಿ ಯಾಗಿ ರವೀಶ್ ವಿ ಶೆಟ್ಟಿ
ಅಕ್ಟೋಬರ್ 19 ಮತ್ತು 20 ರಂದು ನಡೆಯುವ ವಿಜೃಂಭಣೆಯ “ಬಜಗೋಳಿ ದಸರಾ” 4ನೇ ವರ್ಷದ ಬಜಗೋಳಿ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಯತೀಶ್ ಶೆಟ್ಟಿ ನಲ್ಲೂರು, ಕಾರ್ಯದರ್ಶಿಯಾಗಿ ಪ್ರಶಾಂತ್ ಜೈನ್ ಮುಡಾರುಕೋಶಾಧಿಕಾರಿ ಯಾಗಿ ರವೀಶ್ ವಿ ಶೆಟ್ಟಿ ಆಯ್ಕೆಯಾಗಿದ್ದಾರೆ .


























