Tuesday, November 3, 2026
Google search engine
Homeಕಾರ್ಕಳಕಾರ್ಕಳದಲ್ಲಿ ನ. 3ರಿಂದ ನ.5ರವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇವೆಂಟ್ಸ್ ಅರ್ಪಿಸುವ ಶಾಪಿಂಗ್ ಮತ್ತು ಫುಡ್...

ಕಾರ್ಕಳದಲ್ಲಿ ನ. 3ರಿಂದ ನ.5ರವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇವೆಂಟ್ಸ್ ಅರ್ಪಿಸುವ ಶಾಪಿಂಗ್ ಮತ್ತು ಫುಡ್ ಫೆಸ್ಟಿವಲ್

ಶ್ರೀ ಲಕ್ಷ್ಮೀ ವೆಂಕಟೇಶ್ವರ ಇವೆಂಟ್ಸ್ ಅರ್ಪಿಸುವ ಶಾಪಿಂಗ್ ಮತ್ತು ಫುಡ್ ಫೆಸ್ಟಿವಲ್ ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನವೆಂಬರ್ 3, 4 ಮತ್ತು 5ರಂದು ನಡೆಯಲಿದೆ.

ದೀಪಾವಳಿ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿರುವ ಈ ಫೆಸ್ಟಿವಲ್‌ನಲ್ಲಿ ಸೀರೆಗಳು, ಕುರ್ತಿಗಳು, ಆಭರಣಗಳು, ಫ್ಯಾಷನ್ ಉತ್ಪನ್ನಗಳು, ಊಟ ಮತ್ತು ತಿಂಡಿಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.

ನವೆಂಬರ್ 3ರಿಂದ 5ರವರೆಗೆ ನಡೆಯಲಿರುವ ಈ ಉತ್ಸವಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಫೆಸ್ಟಿವಲ್‌ನಲ್ಲಿ ವ್ಯಾಪಾರ ಮಳಿಗೆಗಳನ್ನು ತೆರೆಯಲು ಆಸಕ್ತರಿಗೆ ಸೀಮಿತ ಸ್ಟಾಲ್ ಜಾಗ ಲಭ್ಯವಿದ್ದು, ಸ್ಟಾಲ್ ಬುಕ್ಕಿಂಗ್‌ಗಾಗಿ ರಾಜ್ ದೀಪಕ್ ಶೆಣೈ ಅವರನ್ನು 8618971319 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಈ ದೀಪಾವಳಿ ಸಂಭ್ರಮದಲ್ಲಿ ನೀವೂ ಭಾಗವಹಿಸಿ, ಶಾಪಿಂಗ್ ಮತ್ತು ಆಹಾರದ ವೈವಿಧ್ಯಮಯ ಅನುಭವವನ್ನು ಪಡೆಯಿರಿ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments