Wednesday, November 4, 2026
Google search engine
Homeಕಾರ್ಕಳಜೇಸಿಐ ಕಾರ್ಕಳ ರೂರಲ್ ಗೆ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ

ಜೇಸಿಐ ಕಾರ್ಕಳ ರೂರಲ್ ಗೆ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ

ಜೇಸಿಐ ವಿಟ್ಲ ಹಾಗೂ ಜೇಸಿಐ ತುಂಬೆ ಎಲೈಟ್ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಅಡ್ಯಾರ್ ಗಾರ್ಡನನಲ್ಲಿ ನಡೆದ ಜೇಸಿಐ ವಲಯ ಸಮ್ಮೇಳನ’ ಆರ್ಯ 2026 ‘ದಲ್ಲಿ ವಲಯ್ಯಾಧ್ಯಕ್ಷರಾದ ಜೆ ಫ್ ಎಸ್ (JFS) ಸಂತೋಷ್ ಶೆಟ್ಟಿ ಯವರು ಜೂನಿಯರ್ ಜೇಸಿ ಅಧ್ಯಕ್ಷರಾದ ಎಚ್ ಜಿ ಫ್ ದಿಯಾ ರಾಜೇಶ್ ಭಂಡಾರಿಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ವೇದಿಕೆಯಲ್ಲಿ ನಿಕಟ ಪೂರ್ವ ವಲಯಾಧ್ಯಕ್ಷರಾದ ಜೇಸಿ ಅಭಿಲಾಶ್ ಬಿಎ, ವಲಯದ ಪ್ರಥಮ ಮಹಿಳೆ ಜೇಸಿ ಸಿಂಧು ಘಟಕಾಧ್ಯಕ್ಷರಾದ ಜೇಸಿ ಸೃಜನ್ ಪೂಜಾರಿ, ವಲಯ ಉಪಾಧ್ಯಕ್ಷರಾದ ಜೇಸಿ ಅರುಣ್ ಪೂಜಾರಿ
ಮಾoಜ, ಪೂರ್ವಾಧ್ಯಕ್ಷರುಗಳಾದ ಜೇಸಿ ವೀಣಾ ರಾಜೇಶ್ ಭಂಡಾರಿ , ಸಂತೋಷ್ ಪೂಜಾರಿ,ಮೋಹನ್ ನಕ್ರೆ, ಮಂಜುನಾಥ್ ಕೋಟ್ಯಾನ್, ಲೇಡಿ ಜೇಸಿ ಸಂಯೋಜಕರಾದ ಮಮತಾ ಸಂತೋಷ್ ಶ್ವೇತಾ ಅರುಣ್, ವರ್ಷಿತ್,
ಜೇಸಿಲೆಟ್ ಅವಿಷ್ಕ ಚೈತ್ರಿಕ, ಗಣೇಶ್ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments