ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಕಾರ್ಕಳ ಇದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ ಉದಯ ಶೆಟ್ಟಿ ಮುನಿಯಾಲು ಪುನರ್‌ಆಯ್ಕೆಯಾಗಿದಾರೆ.
ಉಪಾಧ್ಯಕ್ಷರಾಗಿ ಕೆ ಮಂಜುನಾ ಶೆಟ್ಟಿ ನಿರ್ದೇಶಕರಾಗಿ ಕೆ.ನವೀನ್‌ಚ ಶೆಟ್ಟಿ ಪ್ರಶಾಂತ್ ಶೆಟ್ಟಿ ರಮೇಶ್ ಶೆಟ್ಟಿ, ಸಚೀಂದ್ರ ಶೆಟ್ಟಿ ಎಂ.ಪ್ರಸನ್ನ ಶೆಟ್ಟಿ ಎಂ.ಸುಧಾಕರ ಶೆಟ್ಟಿ ಪ್ರದೀಪ್ ಕುಮಾರ್ ಶೆಟ್ಟಿ, ಮಾಲಿನಿ ಎನ್. ರೈ, ಸುನಿತಾ ಎಸ್.ಶೆಟ್ಟಿ ವಿನಯ ಅರುಣ್ ಶೆಟ್ಟಿ ಬಿ.ನೇಮಿರಾಜ್ ರೈ, ಕೆ.ಶಶಿಧರ ಶೆಟ್ಟಿ, ಶರತ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಚುನಾವಣ ಅಧಿಕಾರಿ ಕೆ.ಆರ್.ರೋಹಿತ್ ಅವರು ಚುನಾವಣಾಧಿಕಾರಿ ಭಾಗವಹಿಸಿದ್ದರು.














