ಇನ್ನಾ : ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕುಶ ಆರ್. ಮೂಲ್ಯ ಆಯ್ಕೆ
ಇನ್ನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕುಶ ಆರ್.ಮೂಲ್ಯ ಇನ್ನಾ ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿ ದಡ್ಡು, ಕಾರ್ಯದರ್ಶಿ- ಸಂದೀಪ್ ಶೆಟ್ಟಿ ಪಡು ಇನ್ನಾ, ಕೋಶಾಧಿಕಾರಿ- ರಾಕೇಶ್, ಸದಸ್ಯರು- ಭವಾನಿ, ಕಿರಣ್, ಸುರೇಶ ಮೂಲ್ಯ, ದೀಪಕ್ ಕೋಟ್ಯಾನ್, ಸಂತೋಷ್, ಚಂದ್ರಹಾಸ ಶೆಟ್ಟಿಗಾರ್, ಪ್ರಸಾದ್ ಕುಂದರ್, ಸುರೇಶ ಮೂಲ್ಯ, ರಾಜೀವಿ, ಹರಿಣಾಕ್ಷಿ, ಸುಶೀಲ, ದಿವಾಕರ ಆಯ್ಕೆಯಾದರು.
ದೀಪಕ್ ಕೋಟ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಅಶ್ವಿನಿ ಎಸ್. ಆಯ್ಕೆ ಪ್ರಕ್ರಿಯೆ ನಡೆಸಿದರು. ಶಿಕ್ಷಕಿ ಆರತಿ ಎಸ್. ವಂದಿಸಿದರು.