Saturday, June 14, 2025
Google search engine
Homeಕಾರ್ಕಳಉಡುಪಿ: ಗುರುವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 2.70 ಲ.ರೂ.ನಷ್ಟ

ಉಡುಪಿ: ಗುರುವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 2.70 ಲ.ರೂ.ನಷ್ಟ

ಜಿಲ್ಲೆಯಲ್ಲಿ ಗುರುವಾರ ಸುರಿದ ಭಾರೀ ಮಳೆಗೆ 2.70 ಲ.ರೂ.ನಷ್ಟ ಉಂಟಾಗಿದೆ.

ಕೋಟೇಶ್ವರದ ಸುಶೀಲಾ ಅವರ ಮನೆಗೆ ಹಾನಿಯಾಗಿ 10 ಸಾವಿರ ರೂ., ತ್ರಾಸಿಯ ಪದ್ದು ಪೂಜಾರಿ ಅವರ ಮನೆಗೆ ಹಾನಿಯಾಗಿ 20 ಸಾವಿರ ರೂ., ತಲ್ಲೂರಿನ ಚಂದು ದೇವಾಡಿಗ ಅವರ ಮನೆಗೆ ಹಾನಿಯಾಗಿ 40 ಸಾವಿರ ರೂ. ಹಾಗೂ ವಡೇರಹೋಬಳಿಯ ವಸಂತಿ ಅವರ ಮನೆಯ ಮೇಲೆ ಮರ ಬಿದ್ದು 2 ಲ.ರೂ.ನಷ್ಟ ಉಂಟಾಗಿದೆ.

ಕಾರ್ಕಳದಲ್ಲಿ 70.3, ಕುಂದಾಪುರ 102.2, ಉಡುಪಿ 114.4, ಬೈಂದೂರು 114.4, ಬ್ರಹ್ಮಾವರ 139.8, ಕಾಪು 106.8, ಹೆಬ್ರಿ 74.3 ಮೀ.ಮೀ. ಸಹಿತ ಜಿಲ್ಲೆಯಲ್ಲಿ 99.6 ಮೀ.ಮೀ.ಮಳೆಯಾಗಿದೆ.

RELATED ARTICLES
- Advertisment -
Google search engine

Most Popular

Recent Comments

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments