ಕಾರ್ಕಳ : ನೀಟ್-2025ರ ಫಲಿತಾಂಶ; ಜ್ಞಾನಸುಧಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

0

ಕಾರ್ಕಳ : ನೀಟ್-2025ರ ಫಲಿತಾಂಶ; ಜ್ಞಾನಸುಧಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರಮಟ್ಟದ ಜನರಲ್ ಮೆರಿಟ್ ನಲ್ಲಿ 10 ಸಾವಿರದೊಳಗಿನ ರ‍್ಯಾಂಕ್

ಹರ್ಷ ಪೂಜಾರಿಗೆ 600 ಅಂಕದೊಂದಿಗೆ ಜನರಲ್ ಮೆರಿಟ್‌ನಲ್ಲಿ 1411ನೇ ರ‍್ಯಾಂಕ್

ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ನೀಟ್-2025ರ ಫಲಿತಾಂಶದಲ್ಲಿ ಪರೀಕ್ಷೆ ಬರೆದ ೨೨ ಲಕ್ಷದ 9 ಸಾವಿರದ 318 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್ ಲಭಿಸಿದ್ದು, ಹರ್ಷ ಯು ಪೂಜಾರಿ 99.9360 ಪರ್ಸಂಟೈಲ್‌ನೊಂದಿಗೆ 720ರಲ್ಲಿ 600 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 1411ನೇ ರ‍್ಯಾಂಕ್ ಪಡೆದಿದ್ದಾರೆ.

1. ಹರ್ಷ ಯು. ಪೂಜಾರಿ 600 ಅಂಕ (99.9360 %, 1411ನೇ ರ‍್ಯಾಂಕ್),


2. ಹರ್ಷಿತ್ 589 ಅಂಕ (99.8920 %, 2325ನೇ ರ‍್ಯಾಂಕ್),


3. ಉತ್ಸವ್ ಸಿ. ಪಟೇಲ್ 587 ಅಂಕ (99.8816 %, 2548ನೇ ರ‍್ಯಾಂಕ್),


4. ರಚಿತ್ ಜೆ ಬೊಲ್ಯಾ 585 ಅಂಕ (99.8697 %, 2838ನೇ ರ‍್ಯಾಂಕ್)


5. ಸತೀಶ್ ಎಸ್. ಕರಗನ್ನಿ 585 ಅಂಕ (99.8697 %, 2878ನೇ ರ‍್ಯಾಂಕ್),


6. ರಕ್ಷಿತ್ ಈರಪ್ಪ ಬೆಳ್ಕುಡ್ 584 ಅಂಕ (99.8637 %, 2968ನೇ ರ‍್ಯಾಂಕ್),


7. ಶ್ರೀಹರಿ ಎಸ್. ಜಿ. 583 ಅಂಕ (99.8573 %, 3104ನೇ ರ‍್ಯಾಂಕ್),

7. SRIHARI S G

8. ನಿಕೊಲೆ ಫೆರ್ನಾಂಡಿಸ್ 581 ಅಂಕ (99.8445 %, 3372ನೇ ರ‍್ಯಾಂಕ್),


9. ಸರ್ವಜಿತ್ ಕೆ.ಆರ್ 579 ಅಂಕ (99.8294 %, 3749ನೇ ರ‍್ಯಾಂಕ್),


10. ಸಿದ್ದಾರ್ಥ್ ಎ. 578 ಅಂಕ ( 99.8227 %, 3891ನೇ ರ‍್ಯಾಂಕ್),


11. ವಿಷ್ಣು ಜಿ ನಾಯಕ್ 575 ಅಂಕ (99.7959%, 4499ನೇ ರ‍್ಯಾಂಕ್),

11. VISHNU G NAYAK

12. ಗೌರವ್ ಹರೀಶ್ ನಾಯಕ್ 574 ಅಂಕ (99.7871 %, 4681ನೇ ರ‍್ಯಾಂಕ್),

12. GOURAV HARISH

13. ಮನೋಜ್ ಎಸ್ ಎ 571 ಅಂಕ (99.7593 %, 5318ನೇ ರ‍್ಯಾಂಕ್),

13. MANOJ S A

14. ತನ್ಮಯ್ ಜಿ.ಎಸ್. 570 ಅಂಕ (99.7483 %, 5444ನೇ ರ‍್ಯಾಂಕ್),

14. THANMAY G S

15. ಅದ್ವೈತ್ ಬೀಡು 569 ಅಂಕ (99.7377 %, 5766ನೇ ರ‍್ಯಾಂಕ್),

15. ADVAITH BEEDU

16. ಚೇತನ್ ಎಸ್ ಅಂಗಡಿ 568 ಅಂಕ (99.7279 %, 5977ನೇ ರ‍್ಯಾಂಕ್),

16. CHETAN S ANGADI

17. ತಪ್ಯಶ್ರೀ ಎ ಕಾಮತ್ 565 ಅಂಕ (99.6870 %, 6786ನೇ ರ‍್ಯಾಂಕ್),

17. TAPYASHREE (1)

18. ಆರ್.ಪಿ.ವಿಜಯಾದಿತ್ಯಾ 560 ಅಂಕ ( 99.6143 %, 8217ನೇ ರ‍್ಯಾಂಕ್),

18. R P VIJAYADITIYA

19. ಶ್ರೇಯಸ್ 557 ಅಂಕ ( 99.5671 %, 9224ನೇ ರ‍್ಯಾಂಕ್),

19 SHREYAS

20. ಕಲ್ಯಾಣ್ ಬಿ.ಎಲ್. 557 ಅಂಕ (99.5671 %, 9328ನೇ ರ‍್ಯಾಂಕ್),

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.

 

LEAVE A REPLY

Please enter your comment!
Please enter your name here