Tuesday, June 17, 2025
Google search engine
Homeಕಾರ್ಕಳಕಾರ್ಕಳ: ಅಹಿಂಸಾ ಅನಿಮಲ್ ಕೇರ್ ನಿಂದ ದನಗಳ ಕಳವು

ಕಾರ್ಕಳ: ಅಹಿಂಸಾ ಅನಿಮಲ್ ಕೇರ್ ನಿಂದ ದನಗಳ ಕಳವು

ಬಜಗೋಳಿಯ ಅಹಿಂಸಾ ಎನಿಮಲ್ ಕೇರ್ ನ ಹಟ್ಟಿಯಲ್ಲಿದ್ದ 3 ಹಸುಗಳು ಕಳ್ಳತನವಾದ ಘಟನೆ ಸೋಮವಾರ ನಡೆದಿದೆ.

ಖದೀಮರು ಅಹಿಂಸಾ ಎನಿಮಲ್ ಕೇರ್ ನಿಂದ 10 ಸಾವಿರ ಬೆಲೆಬಾಳುವ 3 ಹಸುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.

ಘಟನೆ ಕುರಿತು ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನ ಸಂಚಾಲಕ ಎಂ ಕೆ ವಿರಂಜಯ್‌ ಅವರು ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments