ಅಭಿನವ ಭಾರತ ಸೊಸೈಟಿ ಇದರ ನೇತೃತ್ವ ಮತ್ತು ಸತ್ಯಸಾರಮಣಿ ಹವಾಲ್ದಾರ್ ಬೆಟ್ಟು ಗೆಳೆಯರ ಬಳಗ ಇವರ ಸಹಯೋಗದಲ್ಲಿ ಕಾರ್ಕಳ ಕುಂಟಲ್ಪಾಡಿ ಹಿಂದೂ ರುದ್ರಭೂಮಿ ‘ಮುಕ್ತಿ ಧಾಮ’ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು
ಹಿಂದೂ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರೀಕರು ಸೇರಿ ನಿರ್ವಹಿಸುತ್ತಿರುವ, ಅತ್ಯಂತ ಅಚ್ಚುಕಟ್ಟಾದ ಮತ್ತು ಅತ್ಯಂತ ಸ್ವಚ್ಛವಾಗಿರುವ ಕಾರ್ಕಳ ಕುಂಟಲ್ಪಾಡಿಯ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಕಾರ್ಯಕರ್ತರ ಮತ್ತು ಸ್ಥಳೀಯ ಜವಾಬ್ದಾರಿಯುತ ನಾಗರೀಕರ ಸಹಯೋಗದಲ್ಲಿ ಅತ್ಯಮೂಲ್ಯ ಶ್ರಮ ಸೇವೆ ಇಂದು ನಡೆಯಿತು.