ರಾಷ್ಟ್ರಮಟ್ಟದ ಐ.ಐ.ಎಸ್.ಇ.ಆರ್ ಪ್ರವೇಶ ಫಲಿತಾಂಶ; ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್

0

• ರಾಷ್ಟ್ರಮಟ್ಟದ ಐ.ಐ.ಎಸ್.ಇ.ಆರ್ ಪ್ರವೇಶ ಫಲಿತಾಂಶ; ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್

• ಸರ್ವಜಿತ್ ಕೆ.ಆರ್.ಗೆ ಜನರಲ್ ಮೆರಿಟ್‌ನಲ್ಲಿ 90ನೇ ರ‍್ಯಾಂಕ್

ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕುಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.

1. ಸರ್ವಜಿತ್ ಕೆ.ಆರ್ 90ನೇ ರ‍್ಯಾಂಕ್,

SARVAJITH K R

2. ಆಕಾಶ್ ಎಚ್. ಪ್ರಭು 312ನೇ ರ‍್ಯಾಂಕ್ (ಕೆಟಗರಿಯಲ್ಲಿ 42ನೇ ರ‍್ಯಾಂಕ್),

AKASH H PRABHU

3. ತನ್ಮಯ್ ಜಿ.ಎಸ್ 383ನೇ ರ‍್ಯಾಂಕ್,

THANMAY G S

4. ಆಕಾಶ್ ಡಿ 480ನೇ ರ‍್ಯಾಂಕ್ (ಕೆಟಗರಿಯಲ್ಲಿ 17ನೇ ರ‍್ಯಾಂಕ್),

AKASH D

5. ಸಿದ್ದಾರ್ಥ್ ಎ. 754ನೇ ರ‍್ಯಾಂಕ್ (ಕೆಟಗರಿಯಲ್ಲಿ 120ನೇ ರ‍್ಯಾಂಕ್),

SIDDHARTH A

6. ಸತೀಶ್ ಶ್ರೀಶೈಲ ಕರಗನ್ನಿ 931ನೇ ರ‍್ಯಾಂಕ್ (ಕೆಟಗರಿಯಲ್ಲಿ 159ನೇ ರ‍್ಯಾಂಕ್),

SATISH S K

7. ವಿಶ್ವಾಸ್ ಆರ್ ಆತ್ರೇಯಾಸ್ 986ನೇ ರ‍್ಯಾಂಕ್,

VISHWAS R ATHREYAS

8. ಮನೋಜ್ ಎಸ್ ಎ 1408ನೇ ರ‍್ಯಾಂಕ್,

MANOJ S A

9. ಅಭಿರಾಮ್ ತೇಜ ಪೆರಾ 1489ನೇ ರ‍್ಯಾಂಕ್,

ABHIRAM TEJA

10. ಚಿಂತನ್ ಜೆ, ಮೆಘವತ್ 1530ನೇ ರ‍್ಯಾಂಕ್ (ಕೆಟಗರಿಯಲ್ಲಿ 48ನೇ ರ‍್ಯಾಂಕ್),

CHINTHAN J M

11. ಪ್ರಣವ್ ಎನ್. ಮಾಲಗಿಮನೆ 1566ನೇ ರ‍್ಯಾಂಕ್,

PRANAV N M

12. ಗೌರವ್ ಹರೀಶ್ ನಾಯಕ್ 2597ನೇ ರ‍್ಯಾಂಕ್,

GOURAV

13. ಹರ್ಷಿತ್ 3474ನೇ ರ‍್ಯಾಂಕ್,

HARSHITH

14. ವಿಷ್ಣು ಜಿ ನಾಯಕ್ 4299ನೇ ರ‍್ಯಾಂಕ್,

VISHNU G NAYAK

15. ಆಸ್ತಿ ಶೆಟ್ಟಿ 4765ನೇ ರ‍್ಯಾಂಕ್ (ಕೆಟಗರಿಯಲ್ಲಿ 285ನೇ ರ‍್ಯಾಂಕ್),

ASTHI S SHETTY

16. ಸೃಷ್ಠಿ 4998 ರ‍್ಯಾಂಕ್,

SRUSHTI

17. ವಿನುತ್ ನಾಯ್ಕವಾಡಿ 5509ನೇ ರ‍್ಯಾಂಕ್ (ಕೆಟಗರಿಯಲ್ಲಿ 1210ನೇ ರ‍್ಯಾಂಕ್),

VINUTH NAIKAWADI

18. ಪ್ರತೀಕ್ ನಾಯಕ್ 5738ನೇ ರ‍್ಯಾಂಕ್,

PRATHEEK NAYAK

19. ಮನ್ಮಿತ್ ಶೆಟ್ಟಿ ಎನ್. ವೈ 8833ನೇ ರ‍್ಯಾಂಕ್ (ಕೆಟಗರಿಯಲ್ಲಿ 2131ನೇ ರ‍್ಯಾಂಕ್),

MANMITH SHETTY N Y

20. ನೂತನ್ ಸಿ 9141ನೇ ರ‍್ಯಾಂಕ್,

NUTHAN C

21. ವೃಷಭ್ ಅಮಟೆ 13025ನೇ ರ‍್ಯಾಂಕ್,

VRUSHAB AMATHE

22. ಅಂಕಿತಾ ಎ ನಾಯಕ್ 16985ನೇ ರ‍್ಯಾಂಕ್,

ANKITHA A N

23. ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ ರ‍್ಯಾಂಕ್,

SURYAKOTI S SALUNKE

24. ಚಿನ್ಮಯೀ ಎನ್. ಬಿ 33147ನೇ ರ‍್ಯಾಂಕ್

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

   

LEAVE A REPLY

Please enter your comment!
Please enter your name here