Thursday, March 12, 2026
Google search engine
Homeಕಾರ್ಕಳಇನ್ನು ಪ್ರಥಮ ಪಿಯುಸಿ ತೇರ್ಗಡೆಗೆ 33 ಅಂಕ ಸಾಕು!

ಇನ್ನು ಪ್ರಥಮ ಪಿಯುಸಿ ತೇರ್ಗಡೆಗೆ 33 ಅಂಕ ಸಾಕು!

ಇನ್ನು ಪ್ರಥಮ ಪಿಯುಸಿ ತೇರ್ಗಡೆಗೆ 33 ಅಂಕ ಸಾಕು!

ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೂ ಉತ್ತೀರ್ಣ ರಾಗಲು ಕನಿಷ್ಠ ಅಂಕವನ್ನು 35ರಿಂದ 33ಕ್ಕೆ ಇಳಿಸಲಾಗಿದೆ. ಈ ವರ್ಷ ದ್ವಿತೀಯ ಪಿಯು ಮತ್ತು ಎಸೆಸೆಲ್ಸಿಯ ಉತ್ತೀರ್ಣತೆಯ ಅಂಕವನ್ನು 35ರಿಂದ 33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಅದೇ ಮಾದರಿಯನ್ನು ಪ್ರಥಮ ಪಿಯುಗೂ ವಿಸ್ತರಿಸಿದೆ.

ಮೌಲ್ಯಮಾಪನ ವಿಧಾನದಲ್ಲಿ ಏಕರೂಪತೆ ತರುವುದು ಮತ್ತು ಶೈಕ್ಷಣಿಕ ಗುಣಮಟ್ಟ ವೃದ್ಧಿಸುವ ಉದ್ದೇಶ ದಿಂದ ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು 33ಕ್ಕೆ ನಿಗದಿ ಪಡಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments