ಕಾರ್ಕಳ ಕಾರ್ಕಳ :ಅಖಿಲ ಭಾರತ ಗೋಡಂಬಿ ಸಂಘದ ಅಧ್ಯಕ್ಷರಾಗಿ ಬೋಳ ರಾಹುಲ್ ಕಾಮತ್ ಪುನರಾಯ್ಕೆ By Times of Karkala - July 29, 2025 0 Share FacebookTwitterPinterestWhatsApp ಅಖಿಲ ಭಾರತ ಗೋಡಂಬಿ ಸಂಘದ ಅಧ್ಯಕ್ಷರಾಗಿ ಬೋಳಾಸ್ ಅಗ್ರೋ ಪೈವೇಟ್ ಲಿ. ನ ನಿರ್ದೇಶಕ ಬೋಳ ರಾಹುಲ್ ಕಾಮತ್ ಮುಂದಿನ 2 ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದಾರೆ.