Thursday, July 31, 2025
Google search engine
Homeಕಾರ್ಕಳಎಸ್ ಸಿ ಎಸ್ ಪಿ/ ಟಿ ಎಸ್ ಪಿ ಕಾರ್ಯಕ್ರಮಗಳ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು...

ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಕಾರ್ಯಕ್ರಮಗಳ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ-ಗಂಗಾಧರ ಗೌಡ

ಎಸ್ ಸಿ ಎಸ್ ಪಿ ಟಿ ಎಸ್ ಪಿ ಕಾರ್ಯಕ್ರಮಗಳ 2025 -26 ನೇ ಸಾಲಿನ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. 2013 ರ SCSP – TSP ಕಾಯ್ದೆಯಯ 7(D) ರದ್ದಾದಂತೆ 7(C) ಯೂ ರದ್ದುಗೊಳಿಸಿ ಆ ಮೂಲಕ ಪರಿಶಿಷ್ಟರ ಪೂರ್ಣ ಪಾಲು ಪರಿಶಿಷ್ಟರಿಗೆ ಗ್ಯಾರಂಟಿಯಾಗಲಿ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments