ಬೋಳ:ಬಾವಿಗೆ ಬಿದ್ದು ಚಿರತೆ ಸಾವು
ಚಿರತೆಯೊಂದು ಬಾವಿಗೆ ಬಿದ್ದು ಸಾವನ್ನಪಿದ ಘಟನೆ ಬೋಳ ಗ್ರಾಮದಲ್ಲಿ ನಡೆದಿದೆ.ತಡ ರಾತ್ರಿ ಮಲಕ್ಯರ್ ಕಡ್ಮನ್ ನಾರಾಯಣ್ ಶೆಟ್ರ ತೋಟದ ಬಾವಿಗೆ ಬಿದ್ದು ಸಾವನ್ನಪಿದೆ.
ಬೆಳಿಗ್ಗೆ ಮನೆಯವರು ನೀರು ತೆಗೆಯಲು ಹೋದಾಗ ಗಮನಿಸಿದ್ದು, ಸಮಾಜ ಸೇವಕ ಸುಪ್ರೀತ್ ಶೆಟ್ಟಿಗೆ ತಿಳಿಸಿದ್ದು, ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮೃತಪಟ್ಟ ಚಿರತೆಯನ್ನು ಮೇಲಕ್ಕೆತ್ತಿ ಅಂತ್ಯವಿಧಿ ನೆರವೇರಿಸಲಾಯಿತು.















