Monday, March 9, 2026
Google search engine
Homeಕಾರ್ಕಳಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ, ವಿಶ್ವಕರ್ಮ ಸಹಕಾರ ಸೇವಾ ಬ್ಯಾಂಕ್ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ, ವಿಶ್ವಕರ್ಮ ಸಹಕಾರ ಸೇವಾ ಬ್ಯಾಂಕ್ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳುತ್ವದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಸಹಭಾಗಿತ್ವದಲ್ಲಿ ದಿನಾಂಕ 08, ಮಾರ್ಚ್, 2026ರ ಭಾನುವಾರ ಬೆಳಗ್ಗೆ 6:30 ಇಂದ 8:30 ಘಂಟೆಯ ವರೆಗೆ ಎಸ್ ವಿ ಟಿ ವೃತ್ತದಿಂದ – ಪೆರ್ವಾಜೆಯ ದ್ವಾರದ ವರೆಗೆ ಸ್ವಚ್ಛತಾ ಅಭಿಯಾನ ಮಾಡಲಾಯಿತು.

ಸುಮಾರು 50 ಜನಕ್ಕೂ ಮಿಕ್ಕಿ ಸ್ವಯಂಸೇವಕರ ಸಹಯೋಗದೊಂದಿಗೆ
25 ಗೋಣಿಚೀಲ ಪ್ಲಾಸ್ಟಿಕ್ ಕಸಗಳು,
3 ಗೋಣಿಚೀಲ ಬಿಯರ್ ಹಾಗೂ ಇನ್ನಿತರ ಗಾಜಿನ ಬಾಟಲಿಗಳು,
2 ಗೋಣಿಚೀಲ ಹಳೇ ಚಪ್ಪಲಿಗಳು ಹಾಗೂ
ಇನ್ನಿತರ ಕಸಗಳ ಒಟ್ಟು 30 ಗೋಣಿಚೀಲಗಳಾಗುವಷ್ಟು ಕಸಗಳನ್ನು ವಿಲೇವಾರಿ ಮಾಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ, ವಿಶ್ವಕರ್ಮ ಸಹಕಾರ ಸೇವಾ ಬ್ಯಾಂಕ್ ಸ್ವಯಂಪ್ರೇರಿತವಾಗಿ ಹಲವು ಬಾರಿ ನಡೆಸುತ್ತಾ ಬಂದಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments