Wednesday, July 17, 2024

ಕಾರ್ಕಳ:ರಿಕ್ಷಾ ಡಿಕ್ಕಿ-ಪಾದಚಾರಿ ಸಾವು

Homeಕಾರ್ಕಳಕಾರ್ಕಳ:ರಿಕ್ಷಾ ಡಿಕ್ಕಿ-ಪಾದಚಾರಿ ಸಾವು

ಕಾರ್ಕಳ:ರಿಕ್ಷಾ ಡಿಕ್ಕಿ-ಪಾದಚಾರಿ ಸಾವು

ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪಿದ ಘಟನೆ ಕಾರ್ಕಳದ ಮಠದಕೆರೆ ಎಂಬಲ್ಲಿ ನಡೆದಿದೆ.ಮಾಳ ಗ್ರಾಮದ ಶೇಖರ (52) ಮೃತಪಟ್ಟವರು.

ಶೇಖರರವರು ಕುಂಟಲ್ಪಾಡಿ ಕಡೆಯಿಂದ ಪುಲ್ಕೇರಿ ಬೈಪಾಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ರಿಕ್ಷಾ ಚಾಲಕನು ಅತೀ ವೇಗದಿಂದ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಶೇಖರ ಇವರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದ ಪರಿಣಾಮ ಶೇಖರ ಇವರು ರಸ್ತೆಯ ಮೇಲೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿದ್ದಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add