Sunday, March 15, 2026
Google search engine
Homeಕಾರ್ಕಳನಿಟ್ಟೆ: ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಒಕ್ಕೊರಳಿನ ಹಕ್ಕೊತ್ತಾ ಸಭೆ - ಬೃಹತ್...

ನಿಟ್ಟೆ: ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಒಕ್ಕೊರಳಿನ ಹಕ್ಕೊತ್ತಾ ಸಭೆ – ಬೃಹತ್ ಪ್ರತಿಭಟನೆ

ಜವಳಿ ಪಾರ್ಕ್ ಹೋರಾಟ ಸಮಿತಿ ವತಿಯಿಂದ ನಿಟ್ಟೆ ಗ್ರಾಮದ ಮದನಾಡು ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಚುನಾವಣಾ ಸಂದರ್ಭದಲ್ಲಿ ಗುದ್ದಲಿ ಪೂಜೆ ನಡೆಸಿ 3 ವರ್ಷವಾದರೂ ಜವಳಿ ಪಾರ್ಕಿನ ಯಾವುದೇ ಕಾಮಗಾರಿಯನ್ನು ಆರಂಭಿಸದೆ ಜನರನ್ನು ನಂಬಿಸಿ ಮೋಸಗೊಳಿಸಿರುವುದರ ವಿರುದ್ದ ನಿಟ್ಟೆ ಗ್ರಾಮಸ್ಥರು ಮತ್ತು ಉದ್ಯೋಗಕಾಂಕ್ಷಿ ಸಾರ್ವಜನಿಕರ ನೇತೃತ್ವದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಮಾರ್ಚ್ 15 ರಂದು ಸಂಜೆ 4.30 ಗೆ ನಿಟ್ಟೆ ಗ್ರಾಮ ಪಂಚಾಯತ್ ಬಳಿ ಒಕ್ಕೊರಳಿನ ಹಕ್ಕೊತ್ತಾ ಸಭೆ ನಡೆಯಲಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments