Saturday, April 11, 2026
Google search engine
Homeಕಾರ್ಕಳನಿಟ್ಟೆ:ಕೆ. ಅಮೃತಾ ಕಾಮತ್ ರಾಜ್ಯಕ್ಕೆ 5ನೇ ಸ್ಥಾನ

ನಿಟ್ಟೆ:ಕೆ. ಅಮೃತಾ ಕಾಮತ್ ರಾಜ್ಯಕ್ಕೆ 5ನೇ ಸ್ಥಾನ

ದ್ವಿತೀಯ ಪಿಯುಸಿ 2026 ಪರೀಕ್ಷೆಯಲ್ಲಿ ಎನ್.ಎಸ್.ಎ.ಎಂ. ಪಿ ಯು ಕಾಲೇಜ್ ನಿಟ್ಟೆ, ಇಲ್ಲಿನ ವಾಣಿಜ್ಯ ವಿಭಾಗದ ಕೆ. ಅಮೃತಾ ಕಾಮತ್ ಇವರು 600 ರಲ್ಲಿ 596 ಅಂಕ ಪಡೆದು ರಾಜ್ಯದಲ್ಲಿ 5 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಶೇಕಡ 99.3% ರಷ್ಟು ಅಂಕಗಳನ್ನು ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ. ಇವರು ಕಾರ್ಕಳದ ಕೆ. ಗುರುಪ್ರಸಾದ್ ಕಾಮತ್ ಹಾಗು ಕೆ. ಸಂಗೀತಾ ಕಾಮತ್ ಇವರ ಹಿರಿಯ ಮಗಳಾಗಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments