Monday, April 13, 2026
Google search engine
Homeಕಾರ್ಕಳಹೆಬ್ರಿ : ಉಡುಪಿ ತಾಲ್ಲೂಕು ಪಂಚಾಯಿತಿ ನಿವೃತ್ತ ಕಾರ್ಯ ನಿರ್ವಾಹಣಾಧಿಕಾರಿ ಯು.ಭಾಸ್ಕರ ರಾವ್ ಅವರ ಪತ್ನಿ...

ಹೆಬ್ರಿ : ಉಡುಪಿ ತಾಲ್ಲೂಕು ಪಂಚಾಯಿತಿ ನಿವೃತ್ತ ಕಾರ್ಯ ನಿರ್ವಾಹಣಾಧಿಕಾರಿ ಯು.ಭಾಸ್ಕರ ರಾವ್ ಅವರ ಪತ್ನಿ ವಿಮಲಾ.ಬಿ.ರಾವ್ ನಿಧನ

ಮಣಿಪಾಲದ ಅನಂತ ನಗರದ ಕೃಷ್ಣ ಗಿರಿ ನಿವಾಸದ ಉಡುಪಿ ತಾಲ್ಲೂಕು ಪಂಚಾಯಿತಿ ನಿವೃತ್ತ ಕಾರ್ಯ ನಿರ್ವಾಹಣಾಧಿಕಾರಿ ಯು.ಭಾಸ್ಕರ ರಾವ್ ಅವರ ಪತ್ನಿ ವಿಮಲಾ.ಬಿ.ರಾವ್ ( 77 ) ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದರು.

ವಿಮಲಾ ರಾವ್ ಕಲೆ,ಸಾಹಿತ್ಯ,ಸಂಗೀತ,ಧಾರ್ಮಿಕ ಆಚರಣೆಗಳು ಹಾಗೂ ವಿಶೇಷವಾಗಿ ಅತಿಥಿ ಸತ್ಕಾರದಲ್ಲಿ ಆಸಕ್ತಿ ಹೊಂದಿದ್ದರು. ಮೃತರಿಗೆ 3 ಹೆಣ್ಣು ಮಕ್ಕಳಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments