ಅಕ್ಷಯ ತೃತೀಯಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ಸಂಸ್ಥೆ ನೀಡಿದೆ.
ಚಿನ್ನಾಭಣ ಖರೀದಿಗೆ ಪ್ರತಿ ಗ್ರಾಂ ಗೆ ₹1000 ತನಕ ರಿಯಾಯಿತಿ, 1 ಕೆಜಿ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹5000 ತನಕ ರಿಯಾಯಿತಿ, ಪ್ರತಿ ಕ್ಯಾರೆಟ್ ವಜ್ರಾಭರಣಗಳ ಖರೀದಿಗೆ ₹15000 ತನಕ ರಿಯಾಯಿತಿ ಹಾಗೂ ಪ್ರತಿ ಖರೀದಿಗೆ ಅತ್ಯಾಕರ್ಷಕ ಉಡುಗೊರೆಗಳು ಮತ್ತು ವೋಚರ್‌ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
ಅಕ್ಷಯ ತೃತೀಯಾ ಪ್ರಯುಕ್ತ ನೀಡಿರುವ ಈ ವಿಶೇಷ ಆಫರ್ ಅನ್ನು ಗ್ರಾಹಕರು ಏಪ್ರಿಲ್ 30 ರವರೆಗೆ ಬಳಸಿಕೊಳ್ಳಬೇಕಾಗಿ ಸಂಸ್ಥೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ವಿಳಾಸ: ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ಜೋಡುರಸ್ತೆ, ಕಾರ್ಕಳ (ಟ್ರೆಂಡ್ಸ್ ನ ಹತ್ತಿರ)
ಮೊಬೈಲ್ :72044 29777




















