ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಕಾರ್ಯಾಚರಿಸುತ್ತಿರುವ ಉಷಾ ಜುವೆಲರ್ಸ್‌ನಲ್ಲಿ ‘ಉಷಾ ಅಕ್ಷಯ ತೃತೀಯಾದ ಅಂಗವಾಗಿ ಹೊಸ ವಿನ್ಯಾಸದ ಚಿನ್ನ ಬೆಳ್ಳಿ ಹಾಗೂ ವಜ್ರಾಭರಣಗಳ ವಿಶೇಷ ಸಂಗ್ರಹ ಲಭ್ಯವಿದೆ.
ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಲಾಗುತ್ತಿದೆ ನೀಡಲಾಗುತ್ತದೆ ಎಂದು ಮಳಿಗೆಯ ಪ್ರವರ್ತಕ ಅಮಿತ್ ಆಚಾರ್ಯ ತಿಳಿಸಿದ್ದಾರೆ.




















