ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ಸಂಸ್ಥೆ ನೀಡಿದೆ.
ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂ ಗೆ ₹300 ರಿಯಾಯಿತಿ, 1 ಕೆಜಿ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹5000 ರಿಯಾಯಿತಿ ಹಾಗೂ ಪ್ರತಿ ಕ್ಯಾರೆಟ್ ವಜ್ರಾಭರಣಗಳ ಖರೀದಿಗೆ ₹7,000 ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
ಅಕ್ಷಯ ತೃತೀಯಾ ಪ್ರಯುಕ್ತ ನೀಡಿರುವ ಈ ವಿಶೇಷ ಆಫರ್ ಅನ್ನು ಗ್ರಾಹಕರು ಎ.26 ರವರೆಗೆ ಬಳಸಿಕೊಳ್ಳಬೇಕಾಗಿ ಸಂಸ್ಥೆ ಮನವಿ ಮಾಡಿಕೊಂಡಿದೆ.
ವಿಳಾಸ: ನ್ಯೂ ಪವನ್ ಜುವೆಲ್ಲರ್ಸ್ ಸದಾಶಿವ ಟವರ್ಸ್, ಅನಂತಶಯನ ರಸ್ತೆ, ಕಾರ್ಕಳ .: 08258230916/8310492199




















