ಗೋಪಾಲ್ ಟವರ್ಸ್‌ನಲ್ಲಿ ಕಳೆದ 39 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಚಿನ್ನ ಮತ್ತು ಬೆಳ್ಳಿ ಆಭರಣಗಳ ಮಳಿಗೆ ‘ಪವನ್ ಜುವೆಲ್ಲರ್ಸ್‌ನಲ್ಲಿ ಅಕ್ಷಯ ತೃತೀಯಾ ಅಂಗವಾಗಿ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಎ.19ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬುಕ್ಕಿಂಗ್‌ಗಾಗಿ ಮಳಿಗೆ ತೆರೆದಿರುತ್ತದೆ.
ಪವನ್ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಉತ್ಕೃಷ್ಟ ಮಟ್ಟದ 916 ಎಚ್‌ಯುಐಡಿಮಾರ್ಕ್‌ನಚಿನ್ನಾಭರಣಗಳು ಮಾರಾಟ ಮಾಡಲ್ಪಡುತ್ತಿದ್ದು, ವಿಶೇಷವಾಗಿ 8, 4, 2, 1 ಮತ್ತು ಅರ್ಧ ಗ್ರಾಂ ತೂಕದ ಚಿನ್ನದ ನಾಣ್ಯ ಹಾಗೂ ಆಭರಣಗಳು ಲಭ್ಯವಿವೆ ಎಂದು ಸಂಸ್ಥೆಯ ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




















