ಮುಡಾರು: ಶರತ್ ಶೆಟ್ಟಿ ಕೊಟ್ರಾಡಿ ನಿಧನ
ಮುಡಾರು:ಮೂರು ಬಾರಿ ಮುಡಾರು ಗ್ರಾಮಪಂಚಾಯತ್ ಸದಸ್ಯರಾಗಿದ್ದ ಸಮಾಜಸೇವಕ ಶರತ್ ಶೆಟ್ಟಿ ಕೊಟ್ರಾಡಿ ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ನಿಧನ ಕಾಲಕ್ಕೆ ಅವರಿಗೆ 64ವರ್ಷ ವಯಸಾಗಿತ್ತು.ಮೃತರು ಪತ್ನಿಮೂವರು ಪುತ್ರರನ್ನು ಅಗಲಿದ್ದಾರೆ.