ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೇಜ್
ಜ್ಞಾನಸುಧಾದ 10ವಿದ್ಯಾರ್ಥಿಗಳಿಗೆ ಬಿ.ಪ್ಲಾನಿಂಗ್‌ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೇಜ್
ಇಬ್ಬರು ವಿದ್ಯಾರ್ಥಿಗಳಿಗೆ ಗಣಿತದಲ್ಲಿ 100 ಪರ್ಸಂಟೇಜ್
ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ರಾಷ್ಟ್ರ ಮಟ್ಟದ ಇಂಜಿನಿಯರಿಂಗ್ ವಿಭಾಗದ ಬಿ.ಆರ್ಕ್ ಮತ್ತು ಬಿ. ಪ್ಲಾನಿಂಗ್‌ನ 2026 ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಬಿ.ಆರ್ಕ್ನಲ್ಲಿ ಹಾಗೂ ಹತ್ತು ವಿದ್ಯಾರ್ಥಿಗಳು ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತ ಅಧಿಕ ಪರ್ಸಂಟೇಜ್ ಗಳಿಸಿದ್ದಾರೆ. ಬಿ ಆರ್ಕ್ ನಲ್ಲಿ ಸಂಸ್ಥೆಯ ನಿಶಾನ್ ಎನ್ ಸಾಲಿಯಾನ್ ಅವರು 99.8526
, ಕನಿಷ್ಕ್ ಎಸ್ ಅಮೀನ್ ಅವರು 99.6502
(ಗಣಿತದಲ್ಲಿ 100 ಪರ್ಸಂಟೇಜ್), ಅಶ್ವಿನ್ ವಿ.ಶೆಟ್ಟಿ 99.5991
, ರಿಶಿತ್ ರಾಜ್ 99.2702
, ಅನಿರುದ್ಧ್ ರವಿರಾಜ್ ಉಡುಪ 99.1045
, ಕೇದಾರ್ ಮನೋಜ್ ರಾಯ್ಕರ್ 99.0492 ಗಳಿಸಿದ್ದಾರೆ
.
ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತ ಅಧಿಕ ಪರ್ಸಂಟೇಜ್ ಗಳಿಸಿದವರು
ಪ್ರಣವ್ ಎಂ.ಯು. 99.9297,
ಅಶ್ವಿನ್ .ವಿ.ಶೆಟ್ಟಿ 99.9297
, ಅನಿರುದ್ಧ್ ರವಿರಾಜ್ ಉಡುಪ 99.7010
, ಇಶಾಂತ್ ಪಾಟೀಲ್ 99.6630
, ಕನಿಷ್ಕ್ ಎಸ್ ಅಮೀನ್ 99.5464
, ಎನ್.ಎಸ್.ವಿವೇಕ್ 99.3740
, ಪ್ರವಲ್. ಪಿ ಶೆಟ್ಟಿ 99.3165
, ವಿದ್ವತ್ .ವಿ.ಕಾಮತ್ 99.2643
(ಗಣಿತದಲ್ಲಿ 100 ಪರ್ಸಂಟೇಜ್), ಸಂಪತ್ ಪ್ರಭು 99.1504
, ಶೋಧನ್ ಆರ್ ಹೆಗ್ಡೆ 99.1218
ಪರ್ಸಂಟೇಜ್ ಗಳಿಸಿದ್ದಾರೆ. ಸಾಧಕರನ್ನು ಜ್ಞಾನಸುಧಾ ಪರಿವಾರ ಅಭಿನಂದಿಸಿದ್ದಾರೆ.





























