ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್. ಟಿ. ಎ.) ವತಿಯಿಂದ ನಡೆಸಲಾದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಎರಡನೆಯ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಸಂಸ್ಥೆ ಅತ್ಯುತ್ತಮ ಫಲಿತಾಂಶವನ್ನು ಪಡೆದು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ನಾಗದೇವ್ ಎಂ.ಜಿ. ಬಿ.ಪ್ಲಾನಿಂಗ್ ನಲ್ಲಿ ಜನರಲ್ EWS ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಿ. ಪ್ಲಾನಿಂಗ್ ವಿಭಾಗ
ನಾಗದೇವ್ ಎಂ.ಜಿ.99.9762662
, ಸುಕ್ಷಿತ್ ಗಿರೀಶ್ ಗೌಡ 99.7769023
, ನಮಿತ್ ಕೃಷ್ಣಮೂರ್ತಿ ಹೆಗಡೆ 99.4570078
,ವಿಶ್ವೇಶ್ ಎನ್.ಹೆಚ್.99.3484094
, ನಿಶಾಂತ್ ಹೊನ್ನಾವರ್ 99.3164686
, ಅನಿರುಧ್ ಉಪಾಧ್ಯಾಯ 98.8948512
, ಅಭಿರಾಮ್ ಭಟ್ ಜಿ.ಪಿ.98.3718612
, ಉಲ್ಲಾಸ್ ವೈ ಪಾಟೀಲ್ 98.2560368
, ದಿಶಾಂತ್ ಎಂ.98.2152181
,ವೃಷಬ್ ಮಂಜುನಾಥ್ ಬೆನ್ನಿ 98.1666028
, ಸಂವಿತ್ ಅಮಿತ್ ಗೋಕರ್ಣ 98.1107894
, ನಿನಾದ್ ರಾಜೇಶ್ ನಾಯಕ್ 98.0490815
ಪರ್ಸಂಟೇಜ್ ಪಡೆದುಕೊಂಡಿದ್ದಾರೆ.
99 ಪರ್ಸಂಟೇಜ್ ಗಿಂತ ಅಧಿಕ 05 ಮಂದಿ, 98 ಪರ್ಸಂಟೇಜ್ ಗಿಂತ ಅಧಿಕ 12ಮಂದಿ, 97 ಪರ್ಸಂಟೇಜ್ ಗಿಂತ ಅಧಿಕ 16 ಮಂದಿ, 95 ಪರ್ಸಂಟೇಜ್ ಗಿಂತ ಅಧಿಕ 22 ಮಂದಿ 90 ಪರ್ಸಂಟೇಜ್ ಗಿಂತ ಅಧಿಕ 31 ಮಂದಿ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.
ಬಿ.ಆರ್ಕ್ ವಿಭಾಗದಲ್ಲಿ ನಾಗದೇವ್ ಎಂ.ಜಿ. ದೇಶಕ್ಕೆ ಐದನೇಯಾ ರ‍್ಯಾಂಕ್ ಪಡೆದು, ಗಣಿತಶಾಸ್ತ್ರದಲ್ಲಿ100 ಪರ್ಸಂಟೇಜ್ ಪಡೆದು ಒಟ್ಟಾರೆಯಾಗಿ 99.8894999 ಪರ್ಸಂಟೇಜ್,ಅನಿರುಧ್ ಉಪಾಧ್ಯಾಯ 98.296243,ವಿಶ್ವೇಶ್ ಎನ್ ಹೆಚ್ 98.1317778 ಪರ್ಸಂಟೇಜ್ ಪಡೆದುಕೊಂಡಿದ್ದಾರೆ.
99 ಪರ್ಸಂಟೇಜ್ ಗಿಂತ ಅಧಿಕ 01, 98 ಪರ್ಸಂಟೇಜ್ ಗಿಂತ ಅಧಿಕ 03, 97 ಪರ್ಸಂಟೇಜ್ ಗಿಂತ ಅಧಿಕ ೧೧, 95 ಪರ್ಸಂಟೇಜ್ ಗಿಂತ ಅಧಿಕ 20, 90ಪರ್ಸಂಟೇಜ್ ಗಿಂತ ಅಧಿಕ 40 ಮಂದಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಾಲೇಜಿನ ಪರೀಕ್ಷಾ ಸಂಯೋಜಕರಾದ ಶ್ರೀ ಸುಮಂತ್ ದಾಮ್ಲೆ, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.






























